ಸೀನಿಯರ್ ವಿಭಾಗದ ಭರತನಾಟ್ಯ ಪರೀಕ್ಷೆ : ರಂಜಿತಾ.ಜಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಪುತ್ತೂರು,ಆ.13; ಸೀನಿಯರ್ ವಿಭಾಗದ ಭರತನಾಟ್ಯ ಪರೀಕ್ಷೆಯಲ್ಲಿ ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ರಂಜಿತಾ.ಜಿ 527(ಶೇ.87) ಅಂಕ ಗಳಿಸುವುದರ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ವಿದುಷಿ ನಯನ ವಿ ರೈ ಹಾಘೂ ವಿದುಷಿ ಸ್ವಸ್ತಿಕಾ ವಿ ರೈ ಯವರ ಶಿಷ್ಯೆಯಾಗಿರುವ ಈಕೆ ಗುಮ್ಮಟಗದ್ದೆ ನಿವಾಸಿ ಸುಬ್ಬಪ್ಪ ಹಾಗೂ ಉಮಾವತಿ ದಂಪತಿಯ ಪುತ್ರಿ.
Next Story





