ಜ್ಞಾನೇಶ್ವರ್ ಪೈಗೆ ಪಿಎಚ್ಡಿ ಪದವಿ
ಮಂಗಳೂರು, ಆ.13: ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ನಿಟ್ಟೆ ಇಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಜ್ಞಾನೇಶ್ವರ್ ಪೈ ಮಾರೂರು ಅವರಿಗೆ ಪ್ರತಿಷ್ಠಿತ ಪಿಆರ್ಐಎಸ್ಟಿ ವಿವಿ (ತಂಜಾವೂು) ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಮೂಡುಬಿದಿರೆಯ ಮಹಾವೀರ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ಬಿ.ವಾಮನ ಬಾಳಿಗ ಅವರ ಮಾರ್ಗದರ್ಶನದಡಿ ಸಿದ್ದಪಡಿಸಿದ - ‘ಮ್ಯಾನೇಜಿಂಗ್ ಎಂಪ್ಲಾಯೀಸ್ ಅಟ್ರೀಷನ್ ಆ್ಯಂಡ್ ಬಿಲ್ಡಿಂಗ್ ಎಫೆಕ್ಟಿವ್ ರಿಟೆನ್ಷನ್ ಸ್ಟ್ರಟಜೀಸ್- ಎ ಸ್ಟಡಿ ವಿತ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್, ಕರ್ನಾಟಕ’ ಎಂಬ ವೈದ್ಯಕೀಯ ಪ್ರಬಂಧಕ್ಕೆ ಪಿಎಚ್ಡಿ ಪದವಿ ನೀಡಲಾಗಿದ್ದು ಇವರು ಮಾರೂರು ದಾಮೋದರ್ ಪೈ ಮತ್ತು ಶ್ರೀಮತಿ ಮಿೀನಾ ಪೈ ಮಾರೂರು ಅವರ ಪುತ್ರ.
Next Story