ಚಿಕ್ಕಮಗಳೂರು : ಪತ್ರಕರ್ತರ ಪ್ರತಿಭಟನೆ

ಚಿಕ್ಕಮಗಳೂರು, ಆ.16: ದೃಶ್ಯ ಮಾಧ್ಯಮದ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಮೇಲೆ ಜಿಲ್ಲಾ ಮಲ್ಲೇಗೌಡ ಸ್ಮಾರಕ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸರ್ಜನ್ ಡೊಡ್ಡಮಲ್ಲಪ್ಪ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪತ್ರಕರ್ತರು ಆಸ್ಪತ್ರೆಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೂಡ ಪತ್ರಕರ್ತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಧರಣಿ ಕುಳಿತರು. ಈ ಸಮಯದಲ್ಲಿ ಪತ್ರಕರ್ತರಾದ ಪಿ.ರಾಜೇಶ್, ಪ್ರತಾಪ್ ಮತ್ತಿತರರಿದ್ದರು.
Next Story





