ಹರತಾಳು ಹಾಲಪ್ಪಗೆ ಕ್ಲೀನ್‌ಚಿಟ್

ಶಿವಮೊಗ್ಗ, ಆ.17: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪಗೆ ಶಿವಮೊಗ್ಗದ 2ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕ್ಲೀನ್‌ಚಿಟ್ ನೀಡಿದೆ.
ನ್ಯಾಯಾಧೀಶೆ ಬಿ.ಜಿ. ರಮಾ ಅವರು ಸಂಜೆ 5 ಗಂಟೆ ನೀಡಿರುವ ತೀರ್ಪಿನಲ್ಲಿ ಹರತಾಳು ಹಾಲಪ್ಪರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ.
ಹಾಲಪ್ಪ ವಿರುದ್ಧ ಸ್ನೇಹಿತ ವೆಂಕಟೇಶ್ ಮೂರ್ತಿಯ ಪತ್ನಿ ಚಂದ್ರಾವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿತ್ತು. 2010ರಲ್ಲಿ ಸಂತ್ರಸ್ತೆ ಮಹಿಳೆ ದೂರು ದಾಖಲಿಸಿದ್ದರು.
Next Story





