ಮಿತ್ತಬೈಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮಹಾಸಭೆ
ಬಂಟ್ವಾಳ, ಆ. 18: ಮಿತ್ತಬೈಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮಹಾಸಭೆಯು ಇತ್ತೀಚೆಗೆ ಮುಫತ್ತಿಸ್ ಖಾಸಿಂ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಮಿತ್ತಬೈಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ 2017-18ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಬ್ರಾಹೀಂ ದಾರಿಮಿ ಕೊಳತ್ತಮಜಲು, ಉಪಾಧ್ಯಕ್ಷರಾಗಿ ಫಕ್ರುದ್ದೀನ್ ದಾರಿಮಿ ಮಿತ್ತಬೈಲ್, ಇಬ್ರಾಹೀಂ ಮುಸ್ಲಿಯಾರ್ ಪೇರಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಫೈಝಿ ಪರ್ಲಡ್ಕ, ಕಾರ್ಯದರ್ಶಿಯಾಗಿ ಶಬೀರ್ ಅಹ್ಮದ್ ಮುಸ್ಲಿಯಾರ್ ಪರ್ಲಿಯಾ, ಅಬೂಬಕ್ಕರ್ ಫೈಝಿ ಕುಂಜತ್ಕಳ, ಕೋಶಾಧಿಕಾರಿಯಾಗಿ ಯೂಸುಫ್ ಕೊಳತ್ತಮಜಲು, ಪರೀಕ್ಷಾ ಬೋರ್ಡ್ ಚೆಯರ್‌ಮೆನ್ ಆಗಿ ಬಿ.ಕೆ.ಯೂಸುಫ್ ಮುಸ್ಲಿಯಾರ್ ತುಂಬೆ, ವೈಸ್‌ಚೆಯರ್‌ಮೆನ್ ಆಗಿ ಅಬೂ ಉವೈಸ್ ಮುಸ್ಲಿಯಾರ್ ಕಡಬ, ಅಬ್ದುಲ್ ಮಜೀದ್ ಫೈಝಿ ಮುಡಾಯಿಕೋಡಿ, ಎಸ್ಕೆಎಸ್‌ಬಿವೈ ಚೆಯರ್‌ಮೆನ್ ಆಗಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ, ವೈಸ್ ಚೆಯರ್‌ಮೆನ್ ಆಗಿ ಸೈಫುದ್ದೀನ್ ಕೌಸರಿ ಪುತ್ತೂರು, ಕನ್ವೀನರ್ ಆಗಿ ಎ.ಎಚ್.ಅಬ್ದುಲ್ ಹಮೀದ್ ದಾರಿಮಿ ಅಳಕೆ, ಜೊತೆ ಕನ್ವೀನರ್ ಆಗಿ ಅಬ್ದುಲ್ ರಝಾಕ್ ಅರ್ಹರಿ, ಕುರುನ್ನುಗಳ್ ಬಾಲ ಮಾಸಿಕ ಮೇನೆಜಿಂಗ್ ಆಗಿ ಅಬ್ದುಲ್ ಹಮೀದ್ ಅರ್ಶದಿ ಚಕ್ಕಮಕ್ಕಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





