ಚಿಕ್ಕಮಗಳೂರು: ಅಂಜುಮನ್ ಎ ಇಸ್ಲಾಮಿಯ ಆಡಳಿತ ಕಮೀಟಿಗೆ ಆಯ್ಕೆ

ಚಿಕ್ಕಮಗಳೂರು, ಆ.20: ಚಿಕ್ಕಮಗಳೂರು ನಗರದ ಅಂಜುಮನ್ ಎ ಇಸ್ಲಾಮಿಯ ಆಡಳಿತ ಕಮಿಟಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಸ್‍ಡಿಪಿಐ ಮತ್ತು ಪಿಎಫ್‍ಐಯಿಮದ ಸ್ಪರ್ಧಿಸಿದ ಅಭ್ಯರ್ಥಿಗಳಾದ ಅಜ್ಮತ್ ಪಾಷಾ, ಚಾಂದ್ ಪಾಷಾ, ಗೌಸ್ ಮುನೀರ್, ಮೋಸಿನ್, ಸಮಿ ಉಲ್ಲಾ, ಅಹ್ಮದ್ ಜಯಗಳಿಸಿದ್ದಾರೆ ಎಂದು ಅಂಜುಮನ್ ಎ ಇಸ್ಲಾಮಿಯ ಕಮೀಟಿ ಹೇಳಿಕೆಯಲ್ಲಿ ತಿಳಿಸಿದೆ.
Next Story





