Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ21 Aug 2017 2:44 PM IST
share
ಓ ಮೆಣಸೇ..

 ಚೀನಾಕ್ಕೆ ಯುದ್ಧ ಮಾತ್ರ ಗೊತ್ತು, ಶಾಂತಿಯ ಬಗ್ಗೆ ತಿಳಿದೇ ಇಲ್ಲ - ಬಾಬಾ ರಾಮ್‌ದೇವ್, ಯೋಗಗುರು.
 ಪತಂಜಲಿಯಿಂದ ಅದಕ್ಕಾಗಿ ಯಾವುದಾದರೂ ಔಷಧ ತಯಾರಿಸಿ ಚೀನಾ ಮಾರುಕಟ್ಟೆಗೆ ಇಳಿಸಿ ಬಿಡಿ.

---------------------
  ಹಿತಶತ್ರುಗಳು, ಹೊರಗಿನ ಶತ್ರುಗಳ ಅರಿವಿದೆ - ಡಿ.ಕೆ.ಸುರೇಶ್, ಸಂಸದ
 ತಾವು ಕಾಂಗ್ರೆಸ್‌ನ ಪಾಲಿಗೆ ಯಾವ ಶತ್ರು ಎನ್ನುವುದನ್ನೂ ಹೇಳಿ ಬಿಡಿ.

---------------------
 ನಾವು ಸೂಜಿ ಇದ್ದಂತೆ, ಬಿಜೆಪಿ ಕತ್ತರಿ ಇದ್ದಂತೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾವು ನೂಲು ಇದ್ದಂತೆ, ಯಾರೂ ಬೇಕಾದರೂ ನಮ್ಮನ್ನು ಬಳಸಿ ಹೊಲಿಗೆ ಹಾಕಬಹುದು ಎಂದರಂತೆ ಕುಮಾರಸ್ವಾಮಿ.

---------------------
ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ತಮಗೆ ಸುರಕ್ಷಿತ ಎನಿಸುವ ರಾಷ್ಟ್ರಕ್ಕೆ ಹೋಗಲಿ - ಇಂದ್ರೇಶ್‌ಕುಮಾರ್, ಆರೆಸ್ಸೆಸ್ ನಾಯಕ
ಕ್ರಿಮಿನಲ್‌ಗಳು ದೇಶ ತೊರೆಯುವಂತೆ ಮಾಡಿದರೆ ನಮ್ಮ ದೇಶವೇ ಹೆಚ್ಚು ಸುರಕ್ಷಿತ.

---------------------
ಉಪೇಂದ್ರ ಸಿನೆಮಾದಲ್ಲಿ ಮಾಡಿರುವ ಗಿಮಿಕ್ ರಾಜಕೀಯದಲ್ಲಿ ನಡೆಯುವುದಿಲ್ಲ - ಝಮೀರ್ ಅಹ್ಮದ್, ಶಾಸಕ
ಅಂತಹ ಗಿಮಿಕ್‌ಗಳನ್ನು ಈಗಾಗಲೇ ರಾಜಕಾರಣಿಗಳು ಸಾಕಷ್ಟು ಮಾಡಿ ಮುಗಿಸಿಯಾಗಿದೆ.

---------------------
 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ಮತ್ತೊಬ್ಬ ಚಾಣಕ್ಯ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸ್ಥಾಪಕ
 ಚಾಣಕ್ಯ ಕ್ರಿಮಿನಲ್ ಕೃತ್ಯವೆಸಗಿ ಜೈಲು ಸೇರಿದ್ದ ಉದಾಹರಣೆ ಇದೆಯೇ?
---------------------
ಮಕ್ಕಳ ಬಗ್ಗೆ ನನ್ನಷ್ಟು ಸಂವೇದನಾಶೀಲ ಯಾರೂ ಇಲ್ಲ - ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮುಖ್ಯಮಂತ್ರಿ
ತಮಗೆ ಮಕ್ಕಳೆಷ್ಟು ಎನ್ನುವುದನ್ನಾದರೂ ಬಹಿರಂಗಪಡಿಸಿ.

---------------------
 ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಗೋರಖ್‌ಪುರದಂತಹ ಘಟನೆಗಳು ಸಂಭವಿಸುವುದು ಸಹಜ - ಅಮಿತ್ ಶಾ,  ಬಿಜೆಪಿ ರಾಷ್ಟ್ರಾಧ್ಯಕ್ಷ
 ನಿಮ್ಮಂಥವರು ಆಳ್ವಿಕೆ ನಡೆಸುತ್ತಿರುವ ದೇಶದಲ್ಲಿ ಇಂತಹ ಮಾತುಗಳು ಸಹಜ.

---------------------
 ನೋಟು ಅಮಾನ್ಯಕ್ಕೆ ಜನರು ತೋರಿದ ಬೆಂಬಲ ನಮ್ಮದು ಎಷ್ಟೊಂದು ಜವಾಬ್ದಾರಿಯುತ ಸಮಾಜ ಎಂಬುದನ್ನು ತೋರಿಸುತ್ತದೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಆ ಜವಾಬ್ದಾರಿ ಆಳುವವರಿಗೂ ಬೇಡವೇ?
---------------------
ನನ್ನ ಪಾಲಿಗೆ ಜನರೇ ಜನಾರ್ದನರು -ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
 ಜನಾರ್ದನ ಪೂಜಾರಿಯ ಪಾಲಿಗೆ ಪ್ರಭಾಕರ ಭಟ್ಟರೇ ದೇವೇಗೌಡರಂತೆ.

---------------------
 ಚೀನಾ ಉತ್ಪನ್ನ ಬಹಿಷ್ಕರಿಸಿ -ಶೋಭಾ ಕರಂದ್ಲಾಜೆ, ಸಂಸದೆ
 ಮೊಬೈಲ್ ಫೋನ್ ಬಿಸಾಕಿ ಮತ್ತೆ?
---------------------
 ತುಳುವರು ಅತ್ಯಂತ ಬುದ್ಧಿವಂತರು -ಪ್ರಮೋದ್ ಮಧ್ವರಾಜ್, ಸಚಿವ
 ಹೀಗೆ ಹೇಳಿಯೇ ಅವರಿಗೆ ಮೋಸ ಮಾಡಿದ ನಾಯಕರು ತುಂಬಾ ಇದ್ದಾರೆ.

---------------------
ಹೆದರಲು ಅಮಿತ್ ಶಾ ಏನು ದೆವ್ವವೋ, ಭೂತವೋ? - ಉಮಾಶ್ರೀ, ಸಚಿವೆ
ದೆವ್ವ ಎನ್ನುವುದರ ಬಗ್ಗೆ ಗುಜರಾತ್‌ನಲ್ಲಿ ಕೆಲವರ ಸಹಮತವಿದೆ.

---------------------
ಇತರ ರಾಜಕಾರಣಿಗಳಂತೆ ನಾನು ಕಾರ್ಯಕರ್ತರ ಕೈ ಮುಟ್ಟಿದ ತಕ್ಷಣ ಡೆಟಾಲ್ ಹಾಕಿ ಕೈ ತೊಳೆದುಕೊಳ್ಳುವುದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಬಹುಶಃ ಮನೆಗೆ ಹೋಗಿ ಸ್ನಾನ ಮಾಡುತ್ತೀರೆಂದು ಕಾಣುತ್ತದೆ.

---------------------
 ಕಾಂಗ್ರೆಸಿಗರಿಗೆ ಅಮಿತ್ ಶಾ ಶಕ್ತಿ ಚುನಾವಣೆಯ ನಂತರ ಗೊತ್ತಾಗಲಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
 ತಮ್ಮ ಶಕ್ತಿ ಗೊತ್ತಾಗೋದು ಯಾವಾಗ?
---------------------
 ಅವಿಭಜಿತ ದಕ್ಷಿಣ ಕನ್ನಡ ಶಾಂತಿ, ಸಂಸ್ಕಾರಕ್ಕೆ ಹೆಸರು ಪಡೆದ ಜಿಲ್ಲೆ  - ಬಿ.ಕೆ.ಹರಿಪ್ರಸಾದ್, ರಾಜ್ಯಸಭೆ ಸದಸ್ಯ
 ಸದ್ಯಕ್ಕೆ ಶವ ಸಂಸ್ಕಾರಗಳಿಗೆ ಸುದ್ದಿಯಾಗುತ್ತಿದೆ.

---------------------
 ನಾನು ಎಲ್ಲ ವಿಚಾರದಲ್ಲೂ ದೇವೇಗೌಡ ಮತ್ತು ಕುಮಾರಸ್ವಾಮಿ ಹಾಕಿದ ಗೆರೆ ದಾಟುವುದಿಲ್ಲ -ಎಚ್.ಡಿ.ರೇವಣ್ಣ , ಮಾಜಿ ಸಚಿವ

ಅದಕ್ಕೆಂದು ಮಕ್ಕಳನ್ನು ಬಿಟ್ಟಿದ್ದೀರಲ್ಲ?

---------------------
 ದೇಶಕ್ಕೆ ಇಂಡಿಯಾ ಎನ್ನುವುದಕ್ಕಿಂತ ಭಾರತ ಎಂಬ ಹೆಸರೇ ಸೂಕ್ತ - ಡಾ.ಎಂ.ಚಿದಾನಂದಮೂರ್ತಿ, ಸಂಶೋಧಕ
 ದೇಶಕ್ಕೆ ಹೆಸರಿಡಲು ನಿಮ್ಮಲ್ಲಿ ಯಾರಾದರೂ ಕೇಳಿಕೊಂಡಿದ್ದಾರೆಯೇ?
---------------------
ಬಿಜೆಪಿ ಮುಖಂಡನ ಗೋಶಾಲೆಯಲ್ಲಿ 200 ಗೋವುಗಳ ಸಾವು - ಸುದ್ದಿ

ಇತ್ತೀಚೆಗೆ ಗೋವುಗಳಿಗೆ ಗೋಶಾಲೆಗಳಿಗಿಂತ ಕಸಾಯಿಖಾನೆಯೇ ಹೆಚ್ಚು ನೆಮ್ಮದಿ ಕೊಡುತ್ತಿವೆ.

---------------------
 ರಾಜಕೀಯವಾಗಿ ಕುಮಾರಸ್ವಾಮಿಯನ್ನು ಮುಗಿಸಲು ಯತ್ನ - ಮಾಜಿ ಪ್ರಧಾನಿ ದೇವೇಗೌಡ
 ಯತ್ನ ಮುಂದುವರಿಸಿ. ನಿಮಗೆ ರಾಜ್ಯದ ಜನರ ಪೂರ್ಣ ಬೆಂಬಲವಿದೆ. 

share
ಪಿ.ಎ.ರೈ
ಪಿ.ಎ.ರೈ
Next Story
X