ಅಂದರ್‌ಬಾಹರ್: ಆರು ಮಂದಿ ಸೆರೆ
ಉಡುಪಿ, ಆ21: ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದ ಹಿಂಬದಿ ಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಶರಣಪ್ಪ, ವಾಲಪ್ಪ ಶಂಕ್ರಪ್ಪಚೌಹಾಣ್, ಸಂತೋಷ್ ಕಮಲಪ್ಪರಾಥೋಡ್, ದೇಶಪ್ಪವಾಸಪ್ಪ ರಾಥೋಡ್, ಪರಶುರಾಮ ಎಸರಪ್ಪ ಬಾವಿಕಟ್ಟೆ, ವೀರೇಶ ಪೊನ್ನಪ್ಪ ಚೌಹಾಣ್ ಎಂಬವರನ್ನು ಬಂಧಿಸಿ 4,690ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





