ಕರಾವಳಿ ಕಾವಲು ಪೊಲೀಸ್‌ಗೆ ಪ್ರಭಾರ ಪೊಲೀಸ್ ಅಧೀಕ್ಷಕರಾಗಿ ಕೆ.ಟಿ.ಬಾಲಕೃಷ್ಣ
ಉಡುಪಿ, ಆ.24: ಒಂದು ವರ್ಷ ಕಾಲ ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಕಳೆದ ಆ.4ರಂದು ವರ್ಗಾವಣೆ ಗೊಂಡಿದ್ದ ಕೆ.ಟಿ.ಬಾಲಕೃಷ್ಣ ಅವರು ಇಂದು ಕರಾವಳಿ ಕಾವಲು ಪೊಲೀಸ್‌ನ ಮಲ್ಪೆಯಲ್ಲಿರುವ ಉಡುಪಿ ಘಟಕದ ಪೊಲೀಸ್ ಅಧೀಕ್ಷಕರ ಪ್ರಭಾರ ಹುದ್ದೆಯನ್ನು ಇಂದು ವಹಿಸಿಕೊಂಡಿದ್ದಾರೆ.
Next Story





