ಆ.30ರಂದು ಮೇಯರ್ ಫೋನ್ ಇನ್
ಮಂಗಳೂರು, ಆ.28: ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ಆ.30ರಂದು ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಸಾರ್ವಜನಿಕರು ಮಹಾಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಇದ್ದಲ್ಲಿ ದೂರವಾಣಿ ಸಂಖ್ಯೆ 0824-2220301 ಅಥವಾ 2220318 ಇದಕ್ಕೆ ಬುಧವಾರ ಬೆಳಗ್ಗೆ 11 ಗಂಟೆುಂದ 12 ಗಂಟೆಯವರೆಗೆ ಕರೆ ಮಾಡಿ ಮೇಯರ್‌ಗೆ ತಿಳಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





