ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ
ಉಡುಪಿ, ಆ.28: ಉಡುಪಿ ಜಿಲ್ಲಾ ಹೊರಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಾಂಡಮಾಸ್ ಎಜುಕ್ಯೇಷನ್ ಅಕಾಡೆಮಿ ಇವರ ಜಂಟಿ ಆಶ್ರಯದಲ್ಲಿ ಆ.30 ಮತ್ತು 31ರಂದು ಬೆಳಗ್ಗೆ 10 ರಿಂದ ಸಂಜೆ 4:00 ಗಂಟೆಯವರೆಗೆ ಎಲ್ಲಾ ನಿರುದ್ಯೋಗಿ ಅ್ಯರ್ಥಿಗಳಿಗೆ ಉದ್ಯೋಗಾಧರಿತ ಉಚಿತ ಕೌಶಲ್ಯ ತರಬೇತಿಗೆ ನೊಂದಣಿ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ - ravindra.n@mandamus.in- ಅಥವಾ ಮೊಬೈಲ್ ಸಂಖ್ಯೆ:8095577706 ನ್ನು ಸಂಪರ್ಕಿಸಬಹುದು ಎಂದು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.
Next Story