ಉಡುಪಿ, ಆ.30: ಉಡುಪಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಮಧ್ಯ ಪ್ರದೇಶ ಮೂಲದ ಸಂತೆಕಟ್ಟೆಯ ನಿವಾಸಿ ಶತ್ರುಘನ್ ತಿವಾರಿ(24) ಎಂಬವರು ಆ. 28ರಂದು ಮನೆಯ ರೂಮಿನೊಳಗಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.