ಮ್ಯಾಟ್‌ಶಾಪ್‌ನಲ್ಲಿ ಮಾನ್ಸೂನ್ ಸೇಲ್: ಇನ್ನೂ 3 ದಿನ ಮಾತ್ರ

ಮಂಗಳೂರು, ಆ.31: ನಗರದ ಗೋಲ್ಡ್ ಫಿಂಚ್ ಹೊಟೇಲ್ ಕಾಂಪ್ಲೆಕ್ಸ್‌ನಲ್ಲಿರುವ ಮ್ಯಾಟ್‌ಶಾಪ್‌ನಲ್ಲಿ ಹಮ್ಮಿಕೊಂಡಿದ್ದ ಮಾನ್ಸೂನ್ ಸ್ಪೆಶಲ್ ಡಿಸ್ಕೌಂಟ್ ಸೇಲ್ ಇನ್ನು ಕೊನೆಯ 3 ದಿನಗಳು ಮಾತ್ರ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಪ್ರವರ್ತಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
ಈ ಸೇಲ್ ಸಂದರ್ಭ ಮ್ಯಾಟ್ಸ್ ಹಾಗೂ ಕಾರ್ಪೆಟ್ಸ್‌ಗಳ ಮೇಲೆ 20 ಶೇ.ದವರೆಗೆ ರಿಯಾಯಿತಿ ಲಭ್ಯವಿದೆ. ಕರ್ಟನ್ಸ್, ಬ್ಲೈಂಡ್ಸ್, ಬೆಡ್ ಲಿನನ್, ಟೇಬಲ್ ಲಿನನ್ ಮೇಲೂ ವಿಶೇಷ ರಿಯಾಯಿತಿ ಲಭ್ಯವಿದೆ. ಮಾತ್ರವಲ್ಲ ಫ್ಲೋರಿಂಗ್ ಮತ್ತು ವಾಲ್ ಪೇಪರ್ ಈ ಸಂದರ್ಭದಲ್ಲಿ ಬುಕ್ಕಿಂಗ್ ಮಾಡಿದವರಿಗೆ ಇದನ್ನು ಅಳವಡಿಸುವ ಕಾಮಗಾರಿಯನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ.
ಡೋರ್‌ಮ್ಯಾಟ್ಸ್, ಬಾತ್‌ಮ್ಯಾಟ್ಸ್, ಕಾರ್ಪೆಟ್ಸ್, ಫ್ಲೋರಿಂಗ್‌ಹಾಗೂ ಪ್ಲೇಸ್‌ಮ್ಯಾಟ್, ಯೋಗಮ್ಯಾಟ್ಸ್, ಟೇಬಲ್‌ಮ್ಯಾಟ್, ಟೇಬಲ್ ಕವರ್ಸ್, ಬಾತ್ ಟವಲ್ಸ್, ಶವರ್ ಮ್ಯಾಟ್ಸ್, ಆ್ಯಂಟಿ ಸ್ಲಿಪ್ ಮ್ಯಾಟ್ಸ್, ಆರ್ಟಿಫಿಶಿಯಲ್ ಗ್ರಾಸ್ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಲಭ್ಯ.
ನೆಲಕ್ಕೆ ಜೋಡಿಸುವ ಕಾರ್ಪೆಟ್‌ಗಳು, ವಿನಾಯ್ಲೆ ಫ್ಲೋರಿಂಗ್, ಪಿವಿಸಿ ಫ್ಲೋರಿಂಗ್ ವಾಲ್‌ಪೇಪರ್ ಮತ್ತು ಕಾರ್ಪೆಟಿಂಗ್‌ನ ಕಾಮಗಾರಿಯನ್ನು ಈ ಮಾನ್ಸುನ್ ಮೇಳದಲ್ಲಿ ಉಚಿತವಾಗಿ ಮಾಡಿಕೊಡಲಾಗುತ್ತದೆ.
ಡ್ಯುರೋಟರ್ಫ್, ಟಾಪ್ ಫ್ಲೋರಿಂಗ್ ಮ್ಯಾಟ್ಝ್‌ವನ್, ಒಬ್ಸೆಶನ್, ಡ್ಯುರೊಸಾಫ್ಟ್ ಫ್ಲಾರಿಸ್ಟಾ ಹಾಗೂ ಬಾಂಬೆ ಡೈಯಿಂಗ್ ಕಂಪೆನಿಗಳ ಆಕರ್ಷಕ ಗೃಹಪಯೋಗಿ ವಸ್ತುಗಳ ಸಂಗ್ರಹ ಮತ್ತು ಜರ್ಮನಿಯ ಕ್ರೊನೊ ಕಂಪೆನಿಯ ವುಡನ್ ಫ್ಲೋರಿಂಗ್ ಕಂಫರ್ಟ್ ಲೈನ್ ಹಾಗೂ ಡೆಕೋರಿಯಾ ಕಂಪೆನಿಯ ಪಿವಿಸಿ ಫ್ಲೋರಿಂಗ್, ವಂಡರ್‌ಫ್ಲೋರಿಂಗ್ ಕಂಪೆನಿಯ ವಿನಾಯ್ ಫ್ಲೋರಿಂಗ್, ಎಕ್ಸೆಲ್, ಎಲಿಗೆನ್ಸ್ ಮುಂತಾದ ಬೆಲ್ಜಿಯಂ ದೇಶದ ಆಕರ್ಷಕ ವಾಲ್‌ಪೇಪರ್‌ಗಳ ಅಪೂರ್ವ ಸಂಗ್ರಹ ಈ ಮಾನ್ಸುನ್ ಸೇಲ್ ವಿಶೇಷತೆಯಾಗಿದೆ.
ಶಾಗಿ ಕಾರ್ಪೆಟ್ಸ್‌ಗಳು, ಹ್ಯಾಂಡ್ ಕಾರ್ವ್ ಕಾರ್ಪೆಟ್ಸ್‌ಗಳು, ಸಿಲ್ಕ್ ಕಾರ್ಪೆಟ್‌ಗಳು, ಮ್ಯಾಟ್ರೆಸ್‌ಗಳು, ತಲೆದಿಂಬುಗಳು, ಬಾತ್ ಸೆಟ್‌ಗಳ ಅಪೂರ್ವ ಸಂಗ್ರಹವೇ ಮ್ಯಾಟ್ ಶಾಪ್‌ನಲ್ಲಿದ್ದು, ಮಳಿಗೆಯು ಪ್ರತೀದಿನ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.







