ಪದ್ಮನಾಭಸ್ವಾಮಿ ದೇವಾಲಯದ ‘ಬಿ’ ಕೊಠಡಿ ತೆರೆಯಲು ಅಭಿಪ್ರಾಯ ಸಂಗ್ರಹ: ಆ್ಯಮಿಕಸ್ ಕ್ಯೂರಿ
ತಿರುವನಂತಪುರ, ಆ. 31: ಶ್ರೀ ಪದ್ಮನಾಭಸ್ವಾಮಿ ದೇವಾಲಯದನಿಗೂಢ ಕೊಠಡಿ ಬಿ.ಯ ಬಾಗಿಲು ತೆರೆಯಲು ಸಂಬಂಧಿಸಿದವರ ಅಭಿಪ್ರಾಯ ಕೋರಲಾಗುವುದು ಎಂದು ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಿಂದ ನಿಯೋಜಿತರಾದ ನ್ಯಾಯಾಲಯದ ಸಲಹೆಗಾರ ಗೋಪಾಲ್ ಸುಬ್ರಮಣೀಯಂ ತಿಳಿಸಿದ್ದಾರೆ.
Next Story





