ಮುಲ್ಕಿ: ಸಂಭ್ರಮದ ಈದ್ ಆಚರಣೆ
ಮುಲ್ಕಿ, ಸೆ.1: ಎಸ್.ಕೆ.ಎಸ್.ಎಂ. ಅಧೀನದಲ್ಲಿರುವ ಮಸ್ಜಿದ್-ಈ-ತ್ಹೌಹೀದ್ ಕಾರ್ನಾಡುವಿನಲ್ಲಿ ಸಂಭ್ರಮದ ಈದ್-ಉಲ್-ಅದಾ ಪ್ರಯುಕ್ತ ನಮಾಝ್ ನೆರವೇರಿತು.
ನಮಾಝ್ ನೇತೃತ್ವ ವಹಿಸಿ ಮಾತನಾಡಿದ ಮೌಲವಿ ಅಲಿ ಓಮ, ಬಕ್ರೀದ್ ಬಗ್ಗೆಗಿನ ವಿಶೇಷತೆ ಮತ್ತು ತ್ಯಾಗ, ಬಲಿದಾನದ ಬಗ್ಗೆ ಪ್ರವಚನ ನೀಡಿದರು.
ಈ ಸಂದರ್ಭ ಹಿರಿಯರು, ಕಿರಿಯರು, ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಿದರು.
Next Story