ಮದ್ದೂರು : ಜೆಡಿಎಸ್ ಮುಖಂಡ ನಿಧನ
.jpg)
ಮದ್ದೂರು, ಸೆ.2: ಜೆಡಿಎಸ್ ಮುಖಂಡ, ಎಪಿಎಂಸಿ ಮಾಜಿ ನಿರ್ದೇಶಕ ಹಾಗು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಾಮನಹಳ್ಳಿ ಸಿ.ಎಂ.ರವಿ(58) ಶನಿವಾರ ಸಂಜೆ ನಿಧರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ರವಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರ್. ರವಿವಾರ ಬೆಳಗ್ಗೆ 11ಕ್ಕೆ ಚಾಮನಹಳ್ಳಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.
Next Story





