ಮಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಶುಕ್ರವಾರ ರೊಹಿಂಗ್ಯ ಮುಸ್ಲಿಂ ಬಾಲಕನೊಬ್ಬ ಮಗುವೊಂದನ್ನು ತನ್ನ ಬೆನ್ನ ಮೇಲೆ ಕೂರಿಸಿ,ಭತ್ತದ ಗದ್ದೆಗಳ ಮಧ್ಯೆ ನಡೆದು ಬಾಂಗ್ಲಾದ ಕಾಕ್ಸ್‌ಬಝಾರ್‌ನ ತೆಕ್ನಾಫ್ ಪ್ರದೇಶದಲ್ಲಿರುವ ಬಾಂಗ್ಲಾ ಗಡಿಯನ್ನು ಪ್ರವೇಶಿಸುತ್ತಿರುವುದು.