ಬ್ರಹ್ಮಾವರ, ಸೆ.4: ನೀಲಾವರ ಗ್ರಾಮದ ದೇವಾಡಿಗರಬೆಟ್ಟು ನಿವಾಸಿ ಸುಂದರ ದೇವಾಡಿಗ(75) ಎಂಬವರು ಸೆ.3ರಂದು ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.