ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಸೆ.7: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಿತ ಪ್ರಜ್ಞಾ ಅರ್ಹ ಸಂಸ್ಥೆಯು ಬೆಳುವಾಯಿಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಧೀಕ್ಷಕರು (ಎಂಎಸ್‌ಡಬ್ಲು- ಮೆಡಿಕಲ್ ಸೈಕಿಯಾಟ್ರಿಕ್), ಸಮಾಲೋಚಕರು (ಎಂಎಸ್‌ಡಬ್ಲು-ಮೆಡಿಕಲ್ ಸೈಕಿಯಾಟ್ರಿಕ್), ಮಕ್ಕಳ ಜೊತೆ ಕೆಲಸ ಮಾಡಲು ಆಸಕ್ತಿ ಹೊಂದಿರುವ ಗೃಹಮಾತೆ (ಪದವಿ/ಪಿಯುಸಿ), ಅಡುಗೆಯವರು ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನವಾಗಿದೆ. ಅರ್ಜಿ ಫಾರಂಗಾಗಿ ನಿರ್ದೇಶಕರು, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಫಳ್ನೀರ್ ರೋಡ್, ಕಂಕನಾಡಿ, ಮಂಗಳೂರು -575002, ದೂ.ಸಂ: 0824-2432682/2432133 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





