ಪತ್ರಕರ್ತನ ಬಂಧನ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

ಮಂಗಳೂರು, ಸೆ. 12: ಬಂಟ್ವಾಳ ಪತ್ರಕರ್ತನ ಬಂಧನ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಶಾಸಕ ಮೊಯ್ದಿನ್ ಬಾವಾ ನೇತೃತ್ವದ ನಿಯೋಗವು ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಕೆ.ಅಶ್ರಫ್, ಸಿ.ಎಂ. ಮುಸ್ತಫಾ, ಹಾರಿಸ್ ಬೈಕಂಪಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Next Story





