ಸರ್ವೀಸ್ ಮತದಾನಕ್ಕೆ ಶಿಫಾರಸು: ಎಂಇಎ ನಿರುತ್ಸಾಹ

ಹೊಸದಿಲ್ಲಿ, ಸೆ. 13: ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿದೇಶದಲ್ಲಿ ತನ್ನ ಮತದಾರರು ಅಂಚೆ ಮೂಲಕ ಮತ ರವಾನೆ ಮಾಡುವ ಪ್ರಸ್ತಾವಕ್ಕೆ ನಿರುತ್ಸಾಹ ತೋರುತ್ತಿದೆ ಎಂದು ಚುನಾವಣಾ ಆಯೋಗ ಬುಧವಾರ ಹೇಳಿದೆ.
ಇದು ನಿಮಗೆ ಸುಲಭವಾದ ಕೆಲಸ. ಆದರೆ ನೀವು ನಿರುತ್ಸಾಹ ತೋರಿಸುತ್ತಿದ್ದೀರಿ. ಎಂದು ವಿಚಾರಣ ಸಂಕಿರಣವೊಂದರಲ್ಲಿ ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜ್ಯೋತಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗೆ ಹೇಳಿದ್ದಾರೆ.
Next Story





