ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಮಂಗಳೂರಿನ ಅತ್ತಾವರ, ಕೊಡಿಯಲ್ ಬೈಲ್, ಭಾರತಿನಗರ ಮೊದಲಾದ ಕಡೆ ಕೃತಕ ನೆರೆ ಉಂಟಾಗಿದೆ.