ಕಾಬಾ, ಮಕ್ಕಾ ಮಸೀದಿ ಅವಹೇಳನ; ಆರೋಪಿಯ ಬಂಧನಕ್ಕೆ ಒತ್ತಾಯ
ಮಂಗಳೂರು, ಸೆ. 19: ದೇಯಿಬೈದತಿ ನಿಂದಿಸಿದ ಆರೋಪಿಯನ್ನು ಬಂಧಿಸಿರುವ ಕ್ರಮವನ್ನು ಸ್ವಾಗತಿಸಿರುವ ದ.ಕ. ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ‘ಕಾಬಾ’ ಮಕ್ಕಾ ಮಸೀದಿಯ ಅವಹೇಳನ ಮಾಡಿದ ಆರೋಪಗಳನ್ನು ಶೀಘ್ರ ಬಂಧಿಸುವಂತೆ ಸರಕಾರವನ್ನು ಒತ್ತಾಯಿಸಿದೆ ಎಂದು ಲೀಗ್‌ನ ಮಾಜಿ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





