ಬಂಟ್ವಾಳ, ಸೆ. 21: ಕಾಂಗ್ರೆಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನರಿಕೊಂಬು ವಲಯ ಕಾಂಗ್ರೆಸ್ ವತಿಯಿಂದ ಸೆ. 23ರಂದು ಬೆಳಗ್ಗೆ 9ಕ್ಕೆ "ಮನೆ ಮನೆ ಕಾಂಗ್ರೆಸ್" ಉದ್ಘಾಟನಾ ಕಾರ್ಯಕ್ರಮ ನರಿಕೊಂಬು ಬೋಳಂತೂರು ವಿನೇಜಸ್ ಮನೆಯ ವಠಾರದಲ್ಲಿ ನಡೆಯಲಿದೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.