ಕೆಎಫ್‌ಡಿಸಿ ನಿವೃತ್ತ ನೌಕರರರಿಗೆ ರೂ.1.75 ಕೋಟಿ ತುಟ್ಟಿ ಭತ್ಯೆ ಮಂಜೂರು
ಮಂಗಳೂರು.ಸೆ,25:ಕರ್ನಾಟಕದ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿವೃತ್ತ ನೌಕರರಿಗೆ 2002ರಿಂದ 2007ರವರೆಗಿನ ತುಟ್ಟಿಭತ್ಯೆ ರೂ.1.75 ಕೋಟಿ ಯನ್ನು ಸರಕಾರ ಮಂಜೂರು ಮಾಡಿದೆ ಎಂದು ಮಂಗಲೂರು,ಕಾರವಾರ ಮತ್ತು ಬೆಂಗಳೂರು ನೌಕರರ ಸಂಘದ ಉಪಾಧ್ಯಕ್ಷ ಧನಂಜಯಪುತ್ರನ್ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ಆರುವಷಗಳ ನಿರಂತರ ಹೋರಾಟದ ಬಳಿಕ ಪ್ರಸಕ್ತ ಸಿದ್ದರಾಮಯ್ಯ ಸಚಿವರಾದ ಪ್ರಮೋದ್ ಮಧ್ವರಾಜ್‌ರವರ ಸಹಕಾರದಿಂದ ಹಾಗೂ ನಿಗಮದ ಮಾಜಿ ಅಧ್ಯಕ್ಷರುಗಳಾದ ರಾಮಚಂದ್ರ ಬೈಕಂಪಾಡಿ,ನಿತಿನ್ ಕುಮಾರ್ ,ಹಾಗೂ ಹಾಲಿ ಅಧ್ಯಕ್ಷರಾದ ರಾಜೇಂದ್ರ ನಾಯಕ್ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗ್ಡೆ ಹಾಗೂ ಇತರರ ಬೆಂಬಲವನ್ನು ಸ್ಮರಿಸುವುದಾಗಿ ಧನಂಜಯ ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





