ಮಂಗಳೂರು, ಸೆ.25:ಮನಪಾ ಮೇಯರ್ ಕವಿತಾ ಸನಿಲ್ ಸೆ.26ರಂದು ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ. ಸಾರ್ವಜನಿಕರು ಮಹಾಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಬೆಳಗ್ಗೆ 11ರಿಂದ 12ರೊಳಗೆ ದೂ.ಸಂ: 0824- 2220301/2220318ಕ್ಕೆ ಕರೆ ಮಾಡಿ ಮೇಯರ್ಗೆ ತಿಳಿಸಬಹುದು ಎಂದು ಪ್ರಕಟನೆ ತಿಳಿಸಿದೆ.