ವೇತನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಪಾಟ್ನಾದಲ್ಲಿ ಧರಣಿ ನಡೆಸಿದ ಇಂದಿರಾಗಾಂಧಿ ವೈದ್ಯವಿಜ್ಞಾನ ಸಂಸ್ಥೆಯ ನರ್ಸ್ಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು.