ದೇರಳಕಟ್ಟೆ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ಅಧ್ಯಕ್ಷರಾಗಿ ಇಲ್ಯಾಸ್ ಡಿ.ಆಯ್ಕೆ
ಮಂಗಳೂರು, ಸೆ.28: ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ದೇರಳಕಟ್ಟೆ ಇದರ ನೂತನ ಅಧ್ಯಕ್ಷರಾಗಿ ಇಲ್ಯಾಸ್ ಡಿ. ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಕಚೇರಿಯಲ್ಲಿ ನಡೆದ 2017-18ನೆ ಸಾಲಿನ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಸಿದ್ಧಿಕ್ ಡಿ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ಅಮೀರ್ ಹುಸೈನ್, ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಖಾದರ್, ಅಬ್ದುಲ್ ಮುತ್ತಲಿಬ್, ಕೋಶಾಧಿಕಾರಿಯಾಗಿ ಮುಹಮ್ಮದ್ ಯಾಸಿನ್ ಆಯ್ಕೆಯಾಗಿರುತ್ತಾರೆ.
ಇತರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ಎನ್, ಪುತ್ತು ಬಾವ ಡಿ, ಅಬ್ಬಾಸ್ ಕೆ.ಪಿ, ಅಬೂಬಕ್ಕರ್ ಹಾಜಿ ನಾಟೆಕಲ್, ಉಸ್ಮಾನ್ ಡಿ, ಅಬೂಬಕ್ಕರ್ ಪಿ,ಬಾವುಂಞ ಡಿ, ಅಬ್ಬಾಸ್ ಎಚ್, ಹನೀಫ್, ಹನೀಫ್ ಜೆ, ಮುಹಮ್ಮದ್ ಡಿ.ಎಂ, ಇಸ್ಮಾಯಿಲ್ ರಹಮ್ಮತುಲ್ಲಾ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story