ಆತ್ಮಹತ್ಯಾ ದಾಳಿ: 12 ಅಫ್ಘಾನ್ ಭದ್ರತಾ ಸಿಬ್ಬಂದಿ ಸಾವು

ಕಂದಹಾರ (ಅಫ್ಘಾನಿಸ್ತಾನ), ಸೆ. 28: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಆತ್ಮಹತ್ಯಾ ಬಾಂಬರ್ ಓರ್ವ ತಾನು ಚಲಾಯಿಸುತ್ತಿದ್ದ ಸ್ಫೋಟಕ ತುಂಬಿದ ಕಾರನ್ನು ಸ್ಫೋಟಿಸಿದಾಗ ಕನಿಷ್ಠ 12 ಮಂದಿ ಅಫ್ಘಾನ್ ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಮರೂಪ್ ಜಿಲ್ಲೆಯಲ್ಲಿರುವ ಸರಕಾರಿ ಮತ್ತು ಪೊಲೀಸ್ ಪ್ರಧಾನ ಕಚೇರಿಗಳ ಮೇಲೆ ನಡೆಸಿದ ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.
Next Story





