ಅಮಾನತ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಎಸ್.ಎ.ಕಬೀರ್ ಆಯ್ಕೆ
ಬೆಂಗಳೂರು, ಸೆ.29: ಲೆಕ್ಕಪರಿಶೋಧಕ ಹಾಗೂ ಉದ್ಯಮಿ ಎಸ್.ಎ.ಕಬೀರ್ ಅಮಾನತ್ ಬ್ಯಾಂಕ್‌ನ ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇವರ ಅಧಿಕಾರವಧಿಯು 2017-2022ರವರೆಗೆ ಇರಲಿದೆ.
ಉಪಾಧ್ಯಕ್ಷರಾಗಿ ನಿಸಾರ್ ಪಾಷ ಆಯ್ಕೆಯಾಗಿದ್ದಾರೆ ಎಂದು ಅಮಾನತ್ ಬ್ಯಾಂಕ್ ಮುಖ್ಯ ಕಾಯನಿರ್ವಹಣಾಧಿಕಾರಿ ಪಾಂಡು ಕುಂಬ್ಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





