ಅಡ್ಡೂರು: ಪದಾಧಿಕಾರಿಗಳ ಆಯ್ಕೆ

ಅಡ್ಡೂರು, ಸೆ.29: ಇಲ್ಲಿನ ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಇದರ ನೂತನ ಅಧ್ಯಕ್ಷರಾಗಿ ಫರ್ವೀಝ್ ಆಯ್ಕೆಗೊಂಡಿದ್ದಾರೆ.
ಇತ್ತೀಚೆಗೆ ಗ್ರಾಮದಲ್ಲಿ ನಡೆದ ನೂತನ ಸಮಿತಿ ರಚನೆಯಲ್ಲಿ ಈ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಹಾರೀಸ್, ಕಾರ್ಯದರ್ಶಿಯಾಗಿ ಹಂಝ, ಸಹ ಕಾರ್ಯದರ್ಶಿಯಾಗಿ ಅನ್ವೀಝ್ , ಖಜಾಂಚಿಯಾಗಿ ಉಸ್ಮಾನ್ ಹಾಗೂ ಸಲಹೆಗಾರರಾಗಿ ಝುಬೈರ್, ತೌಸೀಫ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story





