ಪದಾಧಿಕಾರಿಗಳ ಆಯ್ಕೆ

ಉಡುಪಿ, ಸೆ.30: ಕಲ್ಮಾಡಿ ಶ್ರೀ ಬ್ರಹ್ಮ ಬೈದೇರುಗಳ ಗರೋಡಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಜಿ.ಕೊಡವೂರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಪ್ರಕಾಶ್ ಕರ್ಕೇರ ಕೊಪ್ಪಲ್‌ತೋಟ, ಉಪಾಧ್ಯಕ್ಷರಾಗಿ ಭಾಸ್ಕರ್ ಪಾಲನ್ ಬಾಚನಬೈಲು, ಶಂಕರ ಪೂಜಾರಿ ಮಧ್ವನಗರ, ಪ್ರಧಾನ ಕಾರ್ಯದರ್ಶಿಯಾಗಿ ಮನೊಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿಯಾಗಿ ಶಶಿಧರ ಎಂ.ಅಮೀನ್, ಜತೆಕಾರ್ಯದರ್ಶಿಯಾಗಿ ಎ.ಶಿವಕುಮಾರ್ ಅಂಬಲ ಪಾಡಿ, ಜತೆ ಕೋಶಾಧಿಕಾರಿಯಾಗಿ ಅಶೋಕ್ ಪೂಜಾರಿ, ಸಮಿತಿ ಸದಸ್ಯರಾಗಿ ಅಚ್ಯುತ ಅಮೀನ್ ಕಲ್ಮಾಡಿ, ಶೇಖರ್ ಪೂಜಾರಿ ಕಲ್ಮಾಡಿ, ಜಯಕರ ವಿ. ಸುವರ್ಣ ಮಲ್ಪೆ, ಗಣೇಶ್ ಬಾಪುತೋಟ, ದಿನೇಶ್ ಸುವರ್ಣ, ಜಯಂತ್ ಕಲ್ಮಾಡಿ, ವಿನಯ್ ಕುಮಾರ್ ಕಲ್ಮಾಡಿ, ಲಕ್ಷ್ಮಣ ಪೂಜಾರಿ, ಭಾಸ್ಕರ ಕೆ. ಕರ್ಕೇರ ಗರ್ಡೆ, ಸತೀಶ್ ಎಸ್. ಕಲ್ಮಾಡಿ, ಜಯಕುಮಾರ್ ಬೆಳ್ಕಳೆ, ವಿನಯ್‌ಕುಮಾರ್ ಪಡುಕರೆ, ಎಂ.ಕೆ. ಕರುಣಾಕರ್, ಗೋಪಾಲ ಬಂಗೇರ ಪಂದುಬೆಟ್ಟು, ಸುರೇಶ್ ಸುವರ್ಣ, ನವೀನ್ ಡಿ. ಪೂಜಾರಿ ಕೊಪ್ಪಲ್‌ತೋಟ, ಗೌರವ ಸಲಹೆಗಾರರಾಗಿ ಎ. ಜಯಕರ ಶೆಟ್ಟಿ ಅಂಬಲಪಾಡಿ, ಪಿ.ವಿ.ಭಾಸ್ಕರ್ ಕಲ್ಮಾಡಿ, ಎಂ. ಸುರೇಶ್ ಮಲ್ಪೆ, ಸನ್ನುದಾರ ಸದನಾಂದ ಪೂಜಾರಿ, ಗರೋಡಿಮನೆ ಪ್ರತಿನಿಧಿಯಾಗಿ ನಾರಾಯಣ ಪೂಜಾರಿ ಕಲ್ಮಾಡಿ, ಮುಂಬೈ ಸಂಚಾಲಕರಾಗಿ ದಾಮೋದರ ಸಿ. ಕುಂದರ್, ಬೆಂಗಳೂರು ಸಂಚಾಲಕರಾಗಿ ವೇದ ಕುಮಾರ್ ಕಲ್ಮಾಡಿ ಆಯ್ಕೆ ಯಾಗಿದ್ದಾರೆ.





