ಅ.1ರಂದು ಬೌದ್ಧ ವಿವಾಹ ಮಹೋತ್ಸವ
ಉಡುಪಿ, ಸೆ.30: ಉಡುಪಿ ಜಿಲ್ಲಾ ಬೌದ್ಧಮಹಾಸಭಾದ ಪ್ರಧಾನ ಕಾರ್ಯದರ್ಶಿ, ಯುವ ನ್ಯಾಯವಾದಿ, ಸಮಾಜ ಪರಿವರ್ತನಾ ಚಳವಳಿಯ ಮುಖಂಡ ಆಯುಷ್ಮಾನ್ ಮಂಜುನಾಥ್ ವಿ. ಮತ್ತು ಆಯುಷ್ಮತಿ ಅಂಬಿಕಾ ಎಸ್. ಇವರ ವಿವಾಹ ಮಹೋತ್ಸವ ಅ.1ರಂದು ಬೆಳಗ್ಗೆ 11ಗಂಟೆಗೆ ಉಡುಪಿ ಕಿದಿಯೂರು ಹೋಟೇಲ್‌ನ ಶೇಷಶಯನ ಹಾಲ್‌ನಲ್ಲಿ ನಡೆಯಲಿದೆ ಎಂದು ಬೌದ್ಧ ಮಹಾಸಭಾದ ಅಧ್ಯಕ್ಷರಾದ ಧೀಮಾನ್ ಟಿ.ಶಂಭು ಸುವರ್ಣ ಕೊಡವೂರು, ಪಾಳೆಕಟ್ಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





