ಚಿಕ್ಕಬಳ್ಳಾಪುರ : ಧರೆಗುರುಳಿದ ಬೃಹತ್ ಬೇವಿನ ಮರ

ಚಿಕ್ಕಬಳ್ಳಾಪುರ,ಸೆ.30: ನಗರದ ಮರಳು ಸಿದ್ದೇಶ್ವರ ದೇವಾಲಯದ ಆವರಣದಲ್ಲಿನ ಬೃಹತ್ ಬೇವಿನ ಮರವೊಂದು ಧರೆಗುರುಳಿದ ಘಟನೆ ಶುಕ್ರವಾರದಂದು ನಡೆದಿದೆ. ಮರದ ಉಳಿರುಳಿದ ರಬಸಕ್ಕೆ ವಿದ್ಯುತ್ ಕಂಬವೊಂದು ಮುರಿದ್ದು, ಅದೃಷ್ಟವಷಾತ್ ದೇವಾಲಯದ ಪಕ್ಕದಲ್ಲಿ ಜೈಭಾರತ್ ಆಟೋ ನಿಲ್ದಾಣದಲ್ಲಿ ಯಾವುದೇ ವಾಹನಗಳು ಇಲ್ಲದ ಪರಿಣಾಮ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.
Next Story





