ಅ.3: ಚಂದಾ ಅಭಿಯಾನಕ್ಕೆ ಚಾಲನೆ
ಮಂಗಳೂರು, ಅ. 2: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯು 16 ವರ್ಷಗಳಿಂದ ಪ್ರತೀ ತಿಂಗಳು ಹೊರತರುತ್ತಿರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ 16ನೆ ವರ್ಷದ ಚಂದಾ ಅಭಿಯಾನಕ್ಕೆ ಅ.3ರಂದು ಬೆಳಗ್ಗೆ ಪಾಣಕ್ಕಾಡ್ ಸೈಯ್ಯದ್ ತಂಙಳ್ ಅವರು ಚಂದಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸುನ್ನೀ ಸಂದೇಶ ಪತ್ರಿಕೆಯ ಡೈರೆಕ್ಟರ್ ಸಿತಾರ್ ಮಜೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





