ಮಾತೃಪೂರ್ಣ ಯೋಜನೆಗೆ ಚಾಲನೆ
ಸುಂಟಿಕೊಪ್ಪ, ಅ.3: ಇಲ್ಲಿನ ಪಂಪ್‌ಹೌಸ್ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ ಹಾಗೂ ಗಾಂಧಿಜಯಂತಿ ಆಚರಣೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಾಣೇಶ್ ಚಾಲನೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ನೀಡುವ ಮಧ್ಯಾಹ್ನದ ಪೌಷ್ಟಿಕ ಬಿಸಿ ಊಟದಲ್ಲಿ ಪ್ರತಿದಿನ 1,198 ಕಿಲೊ ಕ್ಯಾಲೋರಿ ಹಾಗೂ 37 ಗ್ರಾಂ. ಹಾಗೂ 578 ಗ್ರಾಂ. ಕ್ಯಾಲ್ಸಿಯಂ ದೊರೆಯುತ್ತಿದೆ ಎಂದು ಡಾ.ಪ್ರಾಣೇಶ್ ಹೇಳಿದರು.
Next Story





