ವಿಟ್ಲ, ಅ. 5: ವಿಟ್ಲ ಪೊಲೀಸ್ ಠಾಣೆ ಸಮೀಪದ ಕಲಂದರ್ ಮಂಝಿಲ್ ನಿವಾಸಿ ದಿವಂಗತ ವಿ. ಅಬೂಬಕರ್ ಸಾಹೇಬ್ ಅವರ ಪತ್ನಿ ವಿ.ಜೈನಾಬಿ (79) ಅವರು ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರು ಪುತ್ರ ಹಸನ್ ವಿಟ್ಲ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.