ಕಟ್ಟಡ ಸ್ಲ್ಯಾಬ್ ಬಿದ್ದು ಕಾರ್ಮಿಕ ಮೃತ್ಯು
ಭಟ್ಕಳ, ಅ. 5: ಇಲ್ಲಿನ ಕಾರಗದ್ದೆ ಪ್ರದೇಶದಲ್ಲಿ ಹಳೆಯ ಕಟ್ಟಡವೊಂದನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಕಟ್ಟಡದ ಸ್ಲ್ಯಾಬ್ ಕಾರ್ಮಿಕನ ಮೇಲೆ ಬಿದ್ದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತ ಕಟ್ಟಡ ಕಾರ್ಮಿಕನನ್ನು ಮಾರುಕೇರಿಯ ಲೋಕೇಶ್ ಮಾಸ್ತಿಗೊಂಡ (೨೩) ಎಂದು ಗುರುತಿಸಲಾಗಿದೆ.
Next Story