ನಾಲ್ವರು ತಮಿಳುನಾಡು ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾ ಪಡೆ

ರಾಮೇಶ್ವರಂ, ಅ. 2: ನೇಡುಂತೀವಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ನಾಲ್ವರು ತಮಿಳುನಾಡು ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಇಂದು ಬಂಧಿಸಿದೆ.
ಶ್ರೀಲಂಕಾದ ಸಮೀಪದ ಮೀನುಗಾರಿಕೆ ನಡೆಸುತ್ತಿದ್ದ ಪುದುಕೋಟೈ ಜಿಲ್ಲೆಯವರಾದ ಈ ಮೀನುಗಾರರನ್ನು ಬಂಧಿಸಿ ದೋಣಿಯೊಂದಿಗೆ ಕರೈನ್‌ನಗರಕ್ಕೆ ಕೊಂಡೊಯ್ಯಲಾಗಿದೆ ಎಂದು ಮೀನುಗಾರಿಕೆ ವಿಭಾಗದ ಇನ್ಸ್‌ಪೆಕ್ಟರ್ ಸಿ. ಜಾರ್ಜ್ ತಿಳಿಸಿದ್ದಾರೆ.
Next Story





