ವಿಶ್ವಕಪ್‌ನಲ್ಲಿ ವಾಯುಮಾಲಿನ್ಯದ ಸಮಸ್ಯೆ

ಹೊಸದಿಲ್ಲಿ, ಅ.6: ಫಿಫಾ ಅಂಡರ್-17 ವಿಶ್ವಕಪ್‌ಗೆ ಸಜ್ಜಾಗಿರುವ ಭಾರತದ ಆರು ನಗರಗಳಲ್ಲಿ ವಾಯು ಮಾಲಿನ್ಯವು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿದೆ. ಇದು ಆಟಗಾರರಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂಬೈನಲ್ಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯವಿದೆ. ವಿಶ್ವದ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ 20 ನಗರದಲ್ಲಿ ಭಾರತದ 10 ನಗರಗಳು ಸ್ಥಾನ ಪಡೆದಿರುವ ಕಾರಣ ಈ ವಿಷಯ ಹೆಚ್ಚು ಅಚ್ಚರಿ ಮೂಡಿಸಿಲ್ಲ.
Next Story





