ಸೌದಿಯಲ್ಲಿ ವಾಹನ ಅಪಘಾತ: ಕೆ.ಎಂ.ಸಿ.ಸಿ ಮುಖಂಡ ಮೃತ್ಯು

ರಿಯಾದ್, ಅ.9: ಸೌದಿಯಲ್ಲಿ ಉಂಟಾದ ವಾಹನ ಅಪಘಾತದಲ್ಲಿ ಕೆ.ಎಂ.ಸಿ.ಸಿ ಮುಖಂಡ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಜಿದ್ದ ಕೆ.ಎಂ.ಸಿ.ಸಿ ಮಂಜೇಶ್ವರ ಮಂಡಲ ಕಾರ್ಯದರ್ಶಿಯೂ ಬಂಬ್ರಾಣ ನಿವಾಸಿಯೂ ಆಗಿರುವ ಸಲಾಂ(30) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಸಲಾಂ ಸಂಚರಿಸಿದ ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿ, ಜೊತೆಗಿದ್ದ ಸ್ನೇಹಿತ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story





