ಫರಂಗಿಪೇಟೆ ಕೊಲೆ ಪ್ರಕರಣ: 7 ಮಂದಿಯ ಸೆರೆ
ಮಂಗಳೂರು, ಅ. 13: ಕಳೆದ ತಿಂಗಳಲ್ಲಿ ಫರಂಗಿಪೇಟೆಯಲ್ಲಿ ನಡೆದ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಡೀಲ್ ನೌಫಲ್ (25), ಅಮೀರ್ ಸುಹೈಲ್ (24), ಮುಹಮ್ಮದ್ ಫಝುಲ್ ( 25), ಅದ್ರಾಮ್ (29), ಮಿಚ್ಚ (24), ತಸ್ಲೀಂ (24) ಮತ್ತು ಅರ್ಷಾದ್ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಸೆ. 25ರಂದು ಗುಂಪೊಂದು ಫರಂಗಿಪೇಟೆಯಲ್ಲಿ ಇಬ್ಬರನ್ನು ಕೊಲೆ ಮಾಡಿತ್ತು. ಹಳೆ ದ್ವೇಷ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
Next Story





