ಎಟಿಎಂ ಕಾರ್ಡ್ನಿಂದ ಹಣ ವಂಚನೆ
ಉಡುಪಿ, ಅ.14: ಎಟಿಎಂ ಕಾರ್ಡ್ ಮೂಲಕ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಿಉಡುಪಿಯ ಲೂಯಿಸ್ ಲೋಬೋ(61) ಎಂಬವರ ಮೊಬೈಲ್ಗೆ ಅ.7ರಂದು ರಾತ್ರಿ ಉಡುಪಿ ಟಿಎಂಎ ಪೈ ಆಸ್ಪತ್ರೆಯ ಬಳಿಯ ಐಸಿಐಸಿಐ ಬ್ಯಾಂಕಿನ ಎಸ್ಬಿ ಖಾತೆಯ ಡೆಬಿಟ್ ಕಾರ್ಡ್ ಮೂಲಕ ನಾಲ್ಕು ಬಾರಿ ಒಟ್ಟು 25,562 ರೂ. ಡ್ರಾ ಮಾಡಿರುವುದಾಗಿ ಸಂದೇಶ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story