ಪರೀಕ್ಷೆ

ಇಬ್ಬರು ತಮಗೆ ಬಿದ್ದ ಕನಸುಗಳ ಕುರಿತಂತೆ ಚರ್ಚಿಸುತ್ತಿದ್ದರು.
ಇದ್ದಕ್ಕಿದ್ದಂತೆಯೇ ಒಬ್ಬ ಗೊಂದಲದಿಂದ ಕೇಳಿದ ‘‘ಬೆಳಗಿನ ಜಾವ ಸಂಭವಿಸಿದ್ದು ನಿಜವಾಗುತ್ತದೆಯೆ?’’
‘‘ಹಾಗೆ ಹೇಳುತ್ತಾರೆ....’’ ಮಗದೊಬ್ಬ ಉತ್ತರಿಸಿದ.
‘‘ಹಾಗಾದರೆ ಇವತ್ತೇ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು...ವೇಶ್ಯೆಯ ಮನೆಗೆ ಹೋದ ಕನಸು ಬಿದ್ದಿತ್ತು. ಎಚ್‌ಐವಿ ಕಾಯಿಲೆ ಅಂಟಿಕೊಂಡ ಹಾಗೆ....’’
Next Story