ಮ್ಯಾನ್ಮಾರ್ನಿಂದ ಸಾಗರೋಪಾದಿಯಲ್ಲಿ ಹರಿದುಬರುತ್ತಿರುವ ರೊಹಿಂಗ್ಯಾ ಮುಸ್ಲಿಮರಿಗಾಗಿ ಬೃಹತ್ ನಿರಾಶ್ರಿತ ಶಿಬಿರವೊಂದನ್ನು ನಿರ್ಮಿಸುವ ಯೋಜನೆಯನ್ನು ಬಾಂಗ್ಲಾದೇಶ ಪ್ರಕಟಿಸಿದೆ. ಈ ಶಿಬಿರದಲ್ಲಿ ಸುಮಾರು 8 ಲಕ್ಷ ಮಂದಿಗೆ ಆಶ್ರಯ ನೀಡಬಹುದಾಗಿದೆ.