ಗಾಂಜಾ ಸೇವನೆ: ಇಬ್ಬರ ಸೆರೆ
ಮಣಿಪಾಲ, ಅ.21: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಅ.20ರಂದು ಸಂಜೆ ವೇಳೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಪ್ರಥಮ್ ಅಬೋಟ್ ಅಪಾರ್ಟ್ಮೆಂಟ್ ಎದುರು ಗೌರವ್ ಅಗ್ರವಾಲ್(24) ಮತ್ತು ಸರಳೆಬೆಟ್ಟು ಶ್ರೀಮಹಾಲಸ ಅಪಾರ್ಟ್ಮೆಂಟ್ ಬಳಿ ಹಿಮಾಂಕ್ ಮಾನ್(21) ಎಂಬ ವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story