ಶಿರ್ವ, ಅ.27: ಶಿರ್ವ ಬಿಲಾಲ್ ಮಸೀದಿಯ ಬಳಿಯ ನಿವಾಸಿ ಅಬ್ದುಲ ಮಲಿಕ್(37) ಎಂಬವರು ಅ.3ರಂದು ಸಂಜೆ ಮನೆಯಿಂದ ಉಡುಪಿಗೆ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.