ರೇಶ್ಮಾ ಅರಾನ್ನ ಅವರಿಗೆ ಪಿ.ಹೆಚ್.ಡಿ ಪದವಿ
.jpg)
ಉಳ್ಳಾಲ,ಅ.27: ದೇರಳಕಟ್ಟೆ ಯೇನೆಪೋಯ ನರ್ಸಿಂಗ್ ಕಾಲೇಜಿನ ಚೈಲ್ಡ್ ಹೆಲ್ತ್ ನರ್ಸಿಂಗ್ ವಿಭಾಗದ ಸಹಪ್ರಾಧ್ಯಾಪಕರಾದ ಪ್ರಿಯಾ ರೇಶ್ಮಾ ಅರಾನ್ನ ಇವರಿಗೆ “ ಇಫೆಕ್ಟಿವ್‍ನೆಸ್ ಆಫ್ ಮಲ್ಟಿಮೋಡಲ್ ಪ್ರಿಆಪರೇಟಿವ್ ಪ್ರಿಪರೇಶನ್ ಪ್ರೋಗ್ರಾಮ್ ಆನ್ ದ ಸೈಕೋಫಿಸಿಯೋಲಾಜಿಕಲ್ ಪಾರಾಮೀಟರ್ಸ್ ಆಫ್ ಚಿಲ್ಡ್ರನ್ ಅಂಡರ್‍ಗೋಯಿಂಗ್ ಸರ್ಜರಿ ಆ್ಯಂಡ್ ದೆಯರ್ ಪ್ಯಾರೆಂಟಲ್ ಆ್ಯಂಗ್ಜಾಯ್ಟಿ ಇನ್ ಎ ಸೆಲೆಕ್ಟೆಡ್ ಹಾಸ್ಪಿಟಲ್ ಎಟ್ ಮಂಗಳೂರು” ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಯೇನೆಪೋಯ ವಿಶ್ವಾವಿಧ್ಯಾಲಯವು ಪಿ.ಹೆಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ
ಡಾ. ಪ್ರಕಾಶ್ ಸಲ್ಡಾನ್ನ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು , ಮಕ್ಕಳ ವಿಭಾಗ , ಯೇನೆಪೋಯ ಮೆಡಿಕಲ್ ಕಾಲೇಜು ಇವರ ಮಾರ್ಗದರ್ಶನದಲ್ಲಿ ಮತ್ತು ಡಾ. ಲಾರಿಸ್ಸಾ ಮಾರ್ಥಾ ಸ್ಯಾಮ್ಸ್, ಪಾಂಶುಪಾಲರು , ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜು ಮಂಗಳೂರು ಇವರ ಸಹಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ನಡೆಸಿರುತ್ತಾರೆ.
Next Story





