ಕಾರ್ಕಳ, ಅ.29: ಮಾನಸಿಕ ಅಸ್ವಸ್ಥರಾಗಿರುವ ಗಿರಿಯಮ್ಮ(85) ಎಂಬವರು ಬೋಳ ಗ್ರಾಮದ ಮೇಲಂಗಡಿಯಲ್ಲಿರುವ ಮಗನ ಮನೆಯಿಂದ ಅ.26 ರಂದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.