Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ...

2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಯೇಸುದಾಸ್, ವೈದೇಹಿ, ರಾಮಚಂದ್ರ ಗುಹಾ ಸೇರಿದಂತೆ ಪಟ್ಟಿಯಲ್ಲಿ ಹಲವರು..

ವಾರ್ತಾಭಾರತಿವಾರ್ತಾಭಾರತಿ30 Oct 2017 7:07 PM IST
share
2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು, ಅ. 30: ಹಿರಿಯ ಲೇಖಕಿ ಡಾ.ವೈದೇಹಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್, ಇತಿಹಾಸ ತಜ್ಞ ರಾಮಚಂದ್ರ ಗುಹಾ, ಒಂದು ಸಂಸ್ಥೆ ಸೇರಿದಂತೆ ಒಟ್ಟು 62 ಮಂದಿಗೆ 2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ನ.1ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿ 1ಲಕ್ಷ ರೂ.ನಗದು, 20ಗ್ರಾಂ ಚಿನ್ನದ ಪದಕ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.

2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಗಿನಂತಿದೆ.

ನ್ಯಾಯಾಂಗ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ (ಕೋಲಾರ).

ಸಾಹಿತ್ಯ: ಡಾ.ಬಸವರಾಜ ಸಬರದ(ಕಲಬುರಗಿ), ಡಾ.ವೈದೇಹಿ(ಉಡುಪಿ), ಮಾಹೆರ್ ಮನ್ಸೂರ್(ತುಮಕೂರು), ಡಾ.ಹನುಮಾಕ್ಷಿ ಗೋಗಿ(ಧಾರವಾಡ) ಹಾಗೂ ಡಿ.ಎಸ್.ನಾಗಭೂಷಣ(ಶಿವಮೊಗ್ಗ).

ರಂಗಭೂಮಿ: ಬೇಲೂರು ಕೃಷ್ಣಮೂರ್ತಿ (ನಾಟಕಕಾರ-ಹಾಸನ), ಗೂಡೂರು ಮಮತಾ (ವೃತ್ತಿ ರಂಗಭೂಮಿ-ಬಾಗಲಕೋಟೆ), ಸಿ.ಕೆ.ಗುಂಡಣ್ಣ (ಹವ್ಯಾಸಿ ರಂಗಭೂಮಿ-ಬೆಂಗಳೂರು), ಶಿವಪ್ಪ ಭರಮಪ್ಪ ಅದರಗುಂಚಿ(ಧಾರವಾಡ), ಎ.ವರಲಕ್ಷ್ಮಿ (ಗ್ರಾಮೀಣ ರಂಗಭೂಮಿ-ಬಳ್ಳಾರಿ) ಹಾಗೂ ಎನ್.ವೈ.ಪುಟ್ಟಣ್ಣಯ್ಯ (ಪೌರಾಣಿಕ- ಮೈಸೂರು).

ಸಿನೆಮಾ-ಕಿರುತೆರೆ: ಡಾ.ಕೆ.ಜೆ.ಯೇಸುದಾಸ್(ಹಿನ್ನೆಲೆ ಗಾಯನ ಚೆನ್ನೈ), ಕಾಂಚನಾ (ನಟನೆ-ಬೆಂಗಳೂರು), ಮುಖ್ಯಮಂತ್ರಿ ಚಂದ್ರು(ಸಿನೆಮಾ ಕಿರುತೆರೆ- ಬೆಂಗಳೂರು) ಹಾಗೂ ಹಾಸನ ರಘು (ಸಾಹಸ ಸಂಯೋಜನೆ-ರಾಮನಗರ).

ಸಂಗೀತ-ನೃತ್ಯ: ವಿದೂಷಿ ಲಲಿತಾ ಜೆ.ರಾವ್(ಹಿಂದೂಸ್ತಾನಿ-ಬೆಂಗಳೂರು), ಪಂ.ರಾಜಪ್ರಭು ಧೋತ್ರೆ(ಅಭಂಗ ಗಾಯಕ-ಬೆಳಗಾವಿ), ರಾಜೇಂದ್ರಸಿಂಗ್ ಪವಾರ್ (ಹಾರ್ಮೋನಿಯಂ-ಬೀದರ್), ವೀರೇಶ ಕಿತ್ತೂರ(ಸುಗಮ ಸಂಗೀತ-ಗದಗ) ಹಾಗೂ ಉಳ್ಳಾಲ ಮೋಹನ್‌ ಕುಮಾರ್(ನೃತ್ಯ-ದಕ್ಷಿಣ ಕನ್ನಡ).

ಜಾನಪ: ತಂಬೂರಿ ಜವರಯ್ಯ (ತತ್ವಪದ-ಮಂಡ್ಯ), ಶಾವಮ್ಮ (ಲಂಬಾಣಿ ನೃತ್ಯ- ಕೊಪ್ಪಳ), ಗೊರವರ ಮೈಲಾರಪ್ಪ(ಗೊರವರ ಕುಣಿತ-ಚಿತ್ರದುರ್ಗ), ತಾಯಮ್ಮ (ಸೋಬಾನೆ ಪದ-ಚಿಕ್ಕಮಗಳೂರು), ಮಾನಪ್ಪ ಈರಪ್ಪ ಲೋಹಾರ (ಪುರವಂತಿಕೆ- ಬಾಗಲಕೋಟೆ), ಕೃಷ್ಣಪ್ಪ ಗೋವಿಂದಪ್ಪ ಪುರದರ (ಡೊಳ್ಳಿನಪದ-ಹಾವೇರಿ) ಹಾಗೂ ಡೆಂಗಮ್ಮ ಕರಡಿಗುಡ್ಡ (ಜಾನಪದ ಗಾಯನ-ರಾಯಚೂರು).

ಯಕ್ಷಗಾನ-ಬಯಲಾಟ: ಶಿವರಾಮ ಜೋಗಿ (ತೆಂಕುತಿಟ್ಟು-ದಕ್ಷಿಣ ಕನ್ನಡ), ಬಳ್ಕೂರು ಕೃಷ್ಣಯಾಜಿ(ಬಡಗುತಿಟ್ಟು-ಉತ್ತರ ಕನ್ನಡ), ಕೆ.ಪಂಪಾಪತಿ ಸಾರಥಿ (ಬಯಲಾಟ-ಬಳ್ಳಾರಿ) ಹಾಗೂ ಈಶ್ವರವ್ವ ಹುಚ್ಚವ್ವ ಮಾದರ (ಬಯಲಾಟ- ವಿಜಯಪುರ).

ಸಮಾಜ ಸೇವೆ: ಮೀರಾನಾಯಕ್ (ಮೈಸೂರು), ಡಾ.ರವೀಂದ್ರನಾಥ್ ಶಾನುಭಾಗ್(ಉಡುಪಿ), ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಲಲಿ(ಬಾಗಲಕೋಟೆ).

ಸಂಕೀರ್ಣ: ರಾಮಚಂದ್ರ ಗುಹಾ(ಇತಿಹಾಸಕಾರ-ಬೆಂಗಳೂರು), ಎಸ್. ಸೈಯದ್ ಅಹ್ಮದ್ (ಪರ್ಷಿಯನ್ ಭಾಷಾತಜ್ಞ-ಬೆಂಗಳೂರು), ಎಚ್.ಬಿ. ಮಂಜುನಾಥ್(ವ್ಯಂಗ್ಯಚಿತ್ರ-ಮೈಸೂರು), ಪ್ರೊ.ಬಿ.ಗಂಗಾಧರಮೂರ್ತಿ(ಶಿಕ್ಷಣ- ಚಿಕ್ಕಬಳ್ಳಾಪುರ).

ಚಿತ್ರಕಲೆ-ಶಿಲ್ಪಕೆಲೆ: ಜಿ.ಎಲ್.ಸಿಂಹ(ಚಿತ್ರಕಲೆ-ಮೈಸೂರು), ಶಾಣಮ್ಮ ಮ್ಯಾಗೇರಿ(ಕೌದಿ ಕಲೆ-ಯಾದಗಿರಿ), ಹೊನ್ನಾಪ್ಪಾಚಾರ್ಯ(ಶಿಲ್ಪಕಲೆ-ಬೆಂಗಳೂರು) ಹಾಗೂ ಮನೋಹರ ಕೆ.ಪತ್ತಾರ(ಶಿಲ್ಪಕಲೆ-ವಿಜಯಪುರ).

ಕೃಷಿ-ಪರಿಸರ: ಡಾ.ಬಿಸಲಯ್ಯ(ಚಾಮರಾಜನಗರ), ಅಬ್ದುಲ್ ಖಾದರ ಇಮಾಮ ಸಾಬ(ಧಾರವಾಡ), ಎಸ್.ಕೃಷ್ಣಪ್ಪ(ಬೆಂಗಳೂರು ಗ್ರಾಮಾಂತರ) ಹಾಗೂ ಸಿ.ಯತಿರಾಜು(ಪರಿಸರ-ತುಮಕೂರು).

ಮಾಧ್ಯಮ: ಕುಸುಮಾ ಶಾನುಭಾಗ್(ಕೊಡಗು), ಎ.ಸಿ.ರಾಜಶೇಖರ್ ಅಬ್ಬೂರು(ರಾಮನಗರ), ವಿಠ್ಠಪ್ಪ ಗೋರಂಟ್ಲಿ(ಕೊಪ್ಪಳ) ಹಾಗೂ ರಾಮದೇವ ರಾಕೆ (ಮಂಡ್ಯ).

ವಿಜ್ಞಾನ-ತಂತ್ರಜ್ಞಾನ: ಡಾ.ಎಂ.ಆರ್.ಶ್ರೀನಿವಾಸನ್(ಅಣುಶಕ್ತಿ ಸಂಶೋಧನೆ ಬೆಂಗಳೂರು), ಡಾ.ಮುನಿವೆಂಕಟಪ್ಪ ಸಂಜಪ್ಪ(ಸಸ್ಯಶಾಸ್ತ್ರ ಸಂಶೋಧನೆ ಕೋಲಾರ).

ವೈದ್ಯಕೀಯ: ಡಾ.ಲೀಲಾವತಿ ದೇವದಾಸ್(ಬೆಂಗಳೂರು).

ಕ್ರೀಡೆ: ಎಲ್. ಶೇಖರ್ ನಾಯಕ್(ಅಂಧರ ಕ್ರಿಕೆಟ್ ಶಿವಮೊಗ್ಗ), ವಿ.ಆರ್.ರಘುನಾಥ್(ಹಾಕಿ -ಕೊಡಗು) ಹಾಗೂ ಸಹನಾಕುಮಾರಿ (ಎತ್ತರ ಜಿಗಿತ-ದಕ್ಷಿಣ ಕನ್ನಡ).

ಶಿಕ್ಷಣ: ಡಾ.ಪಿ.ಶ್ಯಾಮರಾಜು(ಬೆಂಗಳೂರು).

ಇಂಜಿನಿಯರಿಂಗ್: ಬಿ.ಎ.ರಡ್ಡಿ (ಬೆಳಗಾವಿ),

ಹೊಸನಾಡು: ರೋನಾಲ್ಡ್ ಕೊಲಾಸೋ(ದುಬೈ) 

ಸಂಘ-ಸಂಸ್ಥೆ: ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ (ಬೆಳಗಾವಿ).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X